Discover
Your Dream Jobs

— Emplyment News in Kannada

About Sarakarijobs

ಸರಕಾರಿ ಉದ್ಯೋಗ ಸಾಕಷ್ಟಿವೆ. ಆದರೆ, ಎಲ್ಲರಿಗೂ ಉದ್ಯೋಗ ದೊರಕದೆ ಇರಲು ನಾನಾ ಕಾರಣ ಇರಬಹುದು. ಸಾಕಷ್ಟು ಜನರಿಗೆ ಸರಕಾರಿ ಉದ್ಯೋಗಗಳ ಮಾಹಿತಿಯೇ ಇಲ್ಲದೆ ಇರುವುದು ಪ್ರಮುಖ ಕಾರಣ. ಇದೇ ಕಾರಣಕ್ಕೆ ಸರಕಾರಿ ಉದ್ಯೋಗಗಳು ಅನ್ಯಭಾಷಿಕರ ಪಾಲಾಗುವುದು ಹೆಚ್ಚು. ಪ್ರಯತ್ನವೇ ಪಡದೆ ಸರಕಾರಿ ಉದ್ಯೋಗ ದೊರಕಿಲ್ಲ ಎನ್ನಬಾರದು. ಇದೇ ಕಾರಣಕ್ಕೆ ಇತ್ತೀಚಿನ ಸರಕಾರಿ ಉದ್ಯೋಗಗಳ ಅಧಿಸೂಚನೆ, ಸುದ್ದಿಗಳನ್ನು ಕನ್ನಡಿಗರಿಗೆ ತಲುಪಿಸುವ ಒಂದು ಪ್ರಯತ್ನ ಇದಾಗಿದೆ.

Read More

ಇನ್ನಷ್ಟು ಸರಕಾರಿ ಉದ್ಯೋಗಳು

ನೀವೂ ಓದಿ, ಇತರರ ಜತೆ ಹಂಚಿಕೊಳ್ಳಿ

ಸರಕಾರಿ ಉದ್ಯೋಗ ಮಾಹಿತಿ

ಕನ್ನಡದಲ್ಲಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌